Quantcast
Channel: Saudi Arabia | Kannada Dunia | Kannada News | Karnataka News | India News
Browsing all 97 articles
Browse latest View live

Image may be NSFW.
Clik here to view.

ಅಬ್ಬಾ ! ಈ ಹೋಟೆಲ್ ನಿರ್ಮಾಣ ವೆಚ್ಚವೇ 22,300 ಕೋಟಿ ರೂಪಾಯಿ

ಸಿರಿವಂತರ ನಾಡು ಸೌದಿ ಅರೇಬಿಯಾ ಇದೀಗ ಮತ್ತೊಂದು ದಾಖಲೆ ಬರೆಯುತ್ತಿದ್ದು 22,300 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಹೋಟೆಲ್‌ ನಿರ್ಮಿಸುತ್ತಿದೆ. ಹೌದು. ಪವಿತ್ರ ಮೆಕ್ಕಾಗೆ ಬರುವ ಲಕ್ಷಾಂತರ ಪ್ರವಾಸಿಗರ ಅನುಕೂಲಕ್ಕಾಗಿ...

View Article



Image may be NSFW.
Clik here to view.

ನಡು ರಸ್ತೆಯಲ್ಲೇ ಬುರ್ಖಾಧಾರಿ ಮಹಿಳೆಯರ ಬಿಗ್ ಫೈಟ್

ಸೌದಿ ಅರೇಬಿಯಾದ ಮುಖ್ಯ ರಸ್ತೆಯಲ್ಲೇ ಬುರ್ಖಾಧಾರಿ ಮಹಿಳೆಯರಿಬ್ಬರು ಫೈಟ್ ನಡೆಸಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ಯಂತ ಕಠಿಣ ಕಾನೂನು ಹೊಂದಿರುವ ಸೌದಿ ಅರೇಬಿಯಾದಲ್ಲಿ ಹಾಡಹಗಲೇ ಈ ಕೃತ್ಯ ನಡೆದಿರುವುದು...

View Article

Image may be NSFW.
Clik here to view.

ಪತಿಯ ಫೋನ್ ಪರಿಶೀಲಿಸಿದ್ರೆ ಅಂತಹ ಪತ್ನಿಗೆ ಜೈಲು..!

ಮಹಿಳೆಯರಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿರುವ ಸೌದಿ ಅರೇಬಿಯಾದಲ್ಲಿ ಈಗ ಮತ್ತೊಂದು ಕಾನೂನು ಜಾರಿಯಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ಅನುಮತಿಯಿಲ್ಲದೇ ಕದ್ದು ಮುಚ್ಚಿ ಅವರ ಫೋನ್ ಚೆಕ್ ಮಾಡಿದ್ರೆ ಅಂತವರಿಗೆ ಜೈಲು ಶಿಕ್ಷೆ ಜೊತೆಗೆ ಛಡಿ...

View Article

Image may be NSFW.
Clik here to view.

ಪತ್ನಿಗೆ ಹೇಗೆ ಥಳಿಸಬೇಕೆಂಬುದನ್ನು ಹೇಳಿದ್ದಾನೆ ಈ ಮಹಾಶಯ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಕೂಗು ಕೇಳಿ ಬರುತ್ತಿರುವ ಮಧ್ಯೆ ವ್ಯಕ್ತಿಯೊಬ್ಬ ಪತ್ನಿಯನ್ನು ಹೇಗೆ ಮತ್ತು ಯಾಕಾಗಿ ಥಳಿಸಬೇಕೆಂಬುದನ್ನು ಹೇಳಿದ್ದು, ಇನ್ನೂ ಆಘಾತಕಾರಿ ವಿಚಾರವೆಂದರೇ ಇದು ದೇಶವೊಂದರ ರಾಷ್ಟ್ರೀಯ...

View Article

Image may be NSFW.
Clik here to view.

ವಿವಾಹವಾದ ದಿನವೇ ಡೈವೋರ್ಸ್ !

ಈಗ ಸಣ್ಣ ಪುಟ್ಟ ಕಾರಣಕ್ಕೆಲ್ಲಾ ವಿವಾಹ ವಿಚ್ಚೇದನ ಪಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹವಾದ ದಿನದಂದೇ ವರನೊಬ್ಬ ತನ್ನ ಪತ್ನಿಯ ಮೇಲೆ ಮುನಿಸಿಕೊಂಡು ವಿಚ್ಚೇದನ ನೀಡಲು ಮುಂದಾಗಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ....

View Article


Image may be NSFW.
Clik here to view.

ಪ್ರಾಥಮಿಕ ಶಿಕ್ಷಣ ಮುಗಿಸಿದ ಬಾಲಕಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ..?

ಸೌದಿ ಅರೇಬಿಯಾದ ಶ್ರೀಮಂತನೊಬ್ಬ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ತನ್ನ ಪುತ್ರಿಗೆ ನೀಡಿರುವ ಗಿಫ್ಟ್ ಒಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಲಿತಾಂಶ ಬಂದ ದಿನ ಶಾಲೆ ಬಳಿ ತೆರಳಿದ್ದ ತಂದೆ ಗಿಫ್ಟ್ ಅನ್ನು ಖುದ್ದಾಗಿ...

View Article

Image may be NSFW.
Clik here to view.

ಪತ್ನಿಯ ಹೆರಿಗೆ ಮಾಡಿಸಿದ್ದ ಪುರುಷ ವೈದ್ಯನಿಗೆ ಗುಂಡೇಟು

ತನ್ನ ಪತ್ನಿಯ ಹೆರಿಗೆಯನ್ನು ಮಹಿಳಾ ವೈದ್ಯರಿಂದ ಮಾಡಿಸದೆ ಪುರುಷ ವೈದ್ಯ ಮಾಡಿದನೆಂಬ ಕಾರಣಕ್ಕೆ ಸಿಟ್ಟಿಗೆದ್ದ ಮಹಿಳೆಯ ಪತಿ, ವೈದ್ಯನ ಮೇಲೆ ಗುಂಡು ಹಾರಿಸಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ರಿಯಾದ್ ನ ಕಿಂಗ್ ಫಹಾದ್...

View Article

Image may be NSFW.
Clik here to view.

ತೂಕ ಇಳಿಸಿಕೊಂಡಿದ್ದೇ ಮುಳುವಾಯ್ತು ಈಕೆಯ ಪಾಲಿಗೆ

ತಾನು ದಪ್ಪಗಿರುವ ಕಾರಣ ಪತಿ ತನ್ನ ಬಗ್ಗೆ ಆಸಕ್ತಿ ತೋರುತ್ತಿಲ್ಲವೆಂದು ಪತ್ನಿಯೊಬ್ಬಳು ತೆಳ್ಳಗಾಗಲು ಹೋಗಿ ಈಗ ಫಜೀತಿ ಮಾಡಿಕೊಂಡಿದ್ದಾಳೆ. ಆಕೆ ಈಗ ತೆಳ್ಳಗಾಗಿದ್ದರೂ ಅದೇ ಕಾರಣಕ್ಕೆ ಪತಿ ವಿಚ್ಚೇದನ ನೀಡಲು ಮುಂದಾಗಿದ್ದಾನೆ. ಏಕೆ ಅಂತೀರಾ..?...

View Article


Image may be NSFW.
Clik here to view.

ತೆಳ್ಳಗಾಗಲು ಪತ್ನಿ ಮಾಡಿಸಿಕೊಂಡ್ಲು ಸರ್ಜರಿ– ಬಿಲ್ ನೋಡಿ ವಿಚ್ಛೇದನ ಕೊಟ್ಟ ಪತಿ

ಪತಿ ಕಣ್ಣಿಗೆ ಚೆಂದ ಕಾಣಲಿ ಅಂತಾ ಪತ್ನಿ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಪತ್ನಿ  ಸೌಂದರ್ಯ ನೋಡುವ ಬದಲು ಬಿಲ್ ನೋಡಿದ ಪತಿ ವಿಚ್ಛೇದನ ನೀಡಿದ್ದಾನೆ. ಘಟನೆ ನಡೆದಿರುವುದು ಸೌದಿ ಅರೇಬಿಯಾದಲ್ಲಿ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿ...

View Article


Image may be NSFW.
Clik here to view.

ಮಹಿಳೆಯರಿಗಾಗಿ ಚಿತ್ರ ವಿಚಿತ್ರ ಕಾನೂನು !

ವಿಶ್ವದ ವಿವಿಧೆಡೆ ಮಹಿಳೆಯರ ವಿರುದ್ಧ ಚಿತ್ರ ವಿಚಿತ್ರ ಕಾನೂನು ಜಾರಿಯಲ್ಲಿದೆ. ಪುರುಷನ ಸಮಾನವಾಗಿ ಮಹಿಳೆ ನಿಂತಿದ್ದರೂ ಈ ಕಾನೂನುಗಳನ್ನು ಆಕೆ ಪಾಲಿಸಲೇ ಬೇಕಾಗಿದೆ. ರಷ್ಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. ಟ್ರ್ಯಾಕ್ಟರ್, ಟ್ರೈನ್,...

View Article

Image may be NSFW.
Clik here to view.

ಸ್ನೇಹಿತನಿಗೆ ಮುತ್ತು ಕೊಟ್ಟ ಮಗಳಿಗೆ ತಂದೆ ಕೊಟ್ಟ ಶಿಕ್ಷೆಯೇನು..?

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಳೆದಿದ್ದ ಹುಡುಗಿಯೊಬ್ಬಳು ತನ್ನ ಸ್ನೇಹಿತನಿಗೆ ಮುತ್ತು ಕೊಟ್ಟಳೆಂಬ ಕಾರಣಕ್ಕೆ ಸಂಪ್ರದಾಯಸ್ಥ ತಂದೆ ಕೊಡಬಾರದ ಶಿಕ್ಷೆ ನೀಡಿದ್ದಾನೆ. ಇದೀಗ ತಂದೆಯ ವಿರುದ್ದ ತಿರುಗಿ ಬಿದ್ದಿರುವ ಆಕೆ, ಪೊಲೀಸರಿಗೆ ದೂರು...

View Article

Image may be NSFW.
Clik here to view.

ರಿಯೋ: ಪದಕ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದಳು

ರಿಯೋ: ಒಲಂಪಿಕ್ ನಲ್ಲಿ ದಿನೇ ದಿನೇ ಎಷ್ಟೋ ಹೊಸ ದಾಖಲೆಗಳಾಗುತ್ತವೆ, ಮುರಿಯುತ್ತವೆ ಅದೇನು ಹೊಸ ವಿಷಯವಲ್ಲ. ಆದರೆ ಸೌದಿ ಅರೇಬಿಯಾದ ಸ್ಪ್ರಿಂಟರ್ ಕರೀಮನ್ ಅಬುಲಜದಾಯಲ್ ಒಂದು ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾಳೆ. ಕರೀಮನ್, ಫುಲ್ ಬಾಡಿ ಸೂಟ್...

View Article

Image may be NSFW.
Clik here to view.

ಇಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಹೊಟೇಲ್

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜಗತ್ತಿನ ಅತೀ ದೊಡ್ಡ ಹೊಟೇಲ್ ತಲೆ ಎತ್ತಲಿದೆ. ಈ ಹೊಟೇಲ್ ನಲ್ಲಿ 10,000 ಕೋಣೆಗಳು ಹಾಗೂ 70 ರೆಸ್ಟೋರೆಂಟ್ ಗಳು, ಕಾನ್ಫರೆನ್ಸ್ ಹಾಲ್, ಸುಪರ್ ಬಜಾರ್, ಹೆಲಿಪ್ಯಾಡ್ ಮುಂತಾದ ಸೌಲಭ್ಯಗಳು ಇರಲಿವೆ. 46 ಲಕ್ಷ ಚದರ...

View Article


Image may be NSFW.
Clik here to view.

ಕಲಾವಿದನಿಗೆ ಕಾಲಿಗೆ ಮುತ್ತಿಡು ಎಂದ ಸೌದಿ ರಾಜಕುಮಾರಿ..!

ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಪುತ್ರಿ ವರ್ಣಚಿತ್ರಕಾರನ ಜೊತೆ ಕಿರಿಕ್ ಮಾಡಿಕೊಂಡು ಪ್ಯಾರಿಸ್ ನಿಂದ ಪರಾರಿಯಾಗಿದ್ದಾಳೆ. ಸೌದಿ ಅರೇಬಿಯಾದ ರಾಜಕುಮಾರಿ ಹಿಸ್ಸಾಳ ಬಂಗಲೆಯ ಅಲಂಕಾರಕ್ಕಾಗಿ ಚಿತ್ರಕಾರನೊಬ್ಬನನ್ನು ಕರೆಸಲಾಗಿತ್ತು. ಆತ ಮೊಬೈಲ್...

View Article

Image may be NSFW.
Clik here to view.

ಸೌದಿ ಅರೇಬಿಯಾದಲ್ಲಿ ಮತ್ತೆ ಮಹಿಳೆಯರಿಗೆ ಹಿನ್ನಡೆ

ಸೌದಿ ಅರೇಬಿಯಾದಲ್ಲಿ ಮತ್ತೆ ಮಹಿಳೆಯರಿಗೆ ಹಿನ್ನಡೆಯಾಗಿದೆ. ಡ್ರೈವಿಂಗ್ ಅಧಿಕಾರ ಕೊಡಲು ಸೌದಿ ಸರ್ಕಾರ ಮತ್ತೆ ನಿರಾಕರಿಸಿದೆ. ದೇಶದ ಸಂಸದೀಯ ಮಂಡಳಿ ಮಹಿಳೆಯರಿಗೆ ಚಾಲನೆ ಅಧಿಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಹಿಳೆಯರಿಗೆ ಡ್ರೈವಿಂಗ್...

View Article


Image may be NSFW.
Clik here to view.

ಒಂಟೆ ಕಾಯುವ ಕೆಲಸ ಮಾಡ್ತಿದ್ದ ಎಂಜಿನಿಯರ್

ವಿದೇಶದಲ್ಲಿ ಕೆಲಸ ಮಾಡಬೇಕೆನ್ನುವುದು ಅನೇಕರ ಕನಸು. ಭಾರತದಲ್ಲಿ ಓದಿ ವಿದೇಶಕ್ಕೆ ಓಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕೆಲ ದೇಶಗಳಲ್ಲಿ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ. ಇದಕ್ಕೆ ಕೊಲ್ಕತ್ತಾದ ಎಂಜಿನಿಯರ್ ಉತ್ತಮ ಉದಾಹರಣೆ....

View Article

Image may be NSFW.
Clik here to view.

ಸೌದಿ ಅರೇಬಿಯಾದಲ್ಲಿ ಬಾಲಕಿ ಮೇಲೆ ಹುಲಿ ದಾಳಿ

ಸೌದಿ ಅರೇಬಿಯಾದಲ್ಲಿ ಕಾಡು ಪ್ರಾಣಿಗಳನ್ನು ಸಾಕುವುದು ಒಂದು ಫ್ಯಾಷನ್ ಆಗ್ಬಿಟ್ಟಿದೆ. ಆದ್ರೆ ಈ ಫ್ಯಾಷನ್ ಸಾಮಾನ್ಯ ಜನರ ಜೀವಕ್ಕೆ ಸಂಚಕಾರ ತರ್ತಾ ಇದೆ. ಸೌದಿ ಅರೇಬಿಯಾದ ವಾಯುವ್ಯ ಭಾಗ ಸಕಾಕ್ ನ ಮಾಲೊಂದರಲ್ಲಿ ಹುಲಿಯೊಂದು ಮುಗ್ದ ಬಾಲಕನ ಮೇಲೆ...

View Article


Image may be NSFW.
Clik here to view.

ಪೋರ್ನ್ ಸ್ಟಾರ್ ಪರವಾಗಿ ಆರಂಭವಾಗಿದೆ ಲಾಬಿ..!

ಡೋನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದ ಮೂಲಕ ಹೊಸ ಬೇಡಿಕೆಯೊಂದನ್ನು ಮುಂದಿಡಲಾಗಿದೆ. ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಸೌದಿ ಅರೇಬಿಯಾಕ್ಕೆ ಅಮೆರಿಕಾ ರಾಯಭಾರಿಯನ್ನಾಗಿ ಪೋರ್ನ್ ಸ್ಟಾರ್ ಮಿಯಾ...

View Article

Image may be NSFW.
Clik here to view.

ಮದುವೆಗೆ ಹಾಜರಾಗಲು ಸಾಧ್ಯವಾಗದ ವರ ಮಾಡಿದ್ದೇನು?

ಆತನ ವಿವಾಹ ಮೊದಲೇ ನಿಗದಿಯಾಗಿತ್ತು. ಆದರೆ ವಿವಾಹದ ದಿನದಂದು ಕಾರ್ಯದೊತ್ತಡದ ಕಾರಣ ಹಾಜರಾಗಲು ಸಾಧ್ಯವಾಗದ ವರ ಆದರೂ ವಿವಾಹವಾಗಿದ್ದಾನೆ. ಅದು ಹೇಗೆ ಅಂತೀರಾ? ಮುಂದೆ ಓದಿ. ಕೇರಳದ ಕೊಲ್ಲಂ ಜಿಲ್ಲೆಯ ವೆಲಿಯಾಂ ನ ಹ್ಯಾರಿಸ್, ಸೌದಿ ಅರೇಬಿಯಾದಲ್ಲಿ...

View Article

Image may be NSFW.
Clik here to view.

ಸಿನಿಮೀಯ ರೀತಿಯಲ್ಲಿ ಐಸಿಸ್ ಉಗ್ರರ ಫಿನಿಶ್

ರಿಯಾದ್: ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಲ್ಲಿ, ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಇಬ್ಬರು ಐಸಿಸ್ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಸ್ಪೋಟಕಗಳೊಂದಿಗೆ ಅವಿತಿದ್ದ ಉಗ್ರರು ಬಾಂಬ್ ದಾಳಿಗೆ ಸಂಚು...

View Article
Browsing all 97 articles
Browse latest View live




Latest Images